ಗೋ ಸೇವಾ ಗತಿವಿಧಿ ಕರ್ನಾಟಕ,
ರಾಧ ಸುರಭಿ ಗೋಮಂದಿರ, ರಾಷ್ಟ್ರಿಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ),
ಬ್ರಹ್ಮಗಿರಿ, ಪುದು, ಬಂಟ್ವಾಳ
Gau Seva Gatividhi Karnataka,
Radha Surabhi Goumandir, Rashtriya Gou Seva Samsthana Trust (Reg.),
Brahmagiri, Pudu, Bantwal
ನಂದಿ ರಥಯಾತ್ರೆ
Nandi Rathayatra
ಕರ್ನಾಟಕ ರಾಜ್ಯಾದ್ಯಂತ | 31-12-2024 ರಿಂದ 29-03-2025 ರವರೆಗೆ
ನಂದಿ ಉಳಿದರೆ, ಗೋವು ಉಳಿದೀತು.
ನಂದಿಯಿಂದ, ಸರ್ವ ಸಮೃದ್ಧಿ.
ಮಮ: ದೀಕ್ಷಾ, ಗೋ ರಕ್ಷಾ.
ಗಾವೋ ವಿಶ್ವಸ್ಯ ಮಾತರ:
ಉದ್ದೇಶ
ವಿಷ ಮುಕ್ತ – ಗಾಳಿ, ಮಣ್ಣು, ಆಹಾರ, ಪ್ರಕೃತಿ, ಪರಿಸರ ಸಂರಕ್ಷಣೆ, ಪಂಚಗವ್ಯ ಚಿಕಿತ್ಸೆ, ರೋಗಮುಕ್ತ ಭಾರತ, ಸಾಮೂಹಿಕ 1,11,108 ವಿಷ್ಣು ಸಹಸ್ರನಾಮ ಪಠಣ, ಒಂದು ಕೋಟಿ ಗೋಮಯ ದೀಪ ಬೆಳಗಿಸುವುದು, ನಂದಿ ಪೂಜೆ,ಗೋ ಕಥೆ, ಮನೆ ಮನೆಯಲ್ಲಿ ಗೋವು,ಗವ್ಯ ಉತ್ಪನ್ನ ಬಳಕೆ ಪ್ರಚಾರ, ದೇಸಿ ಗೋಮಾತೆಯ ಮಹಿಮೆ ಜನರಿಗೆ ತಿಳಿಸುವುದು, ದೇಶೀ ಗೋಮಾತೆ ಹಾಗೂ ಭೂಮಾತೆಗೆ ಇರುವ ಸಂಬಂಧ ಜನರಿಗೆ ತಿಳಿಸುವುದು,ಗೋಮಾತೆ ವಿಶ್ವ ಮಾತೆ-ಭಾರತ ವಿಶ್ವಗುರು, ಗೋಮಾತೆಗೆ ರಾಷ್ಟ್ರೀಯ ಮಾನ್ಯತೆ ದೊರೆಯುವಂತಾಗಲು,ಸಹಜ ಕೃಷಿ ವಿಸ್ತರಣೆ, ಸ್ವದೇಶಿ/ಗವ್ಯ ಉತ್ಪನ್ನ ಬಳಕೆ.
ದೇಸಿಬೀಜ ಸಂರಕ್ಷಣೆ, ಧರ್ಮ ಜಾಗೃತಿ, ಸಾಮಾಜಿಕ ಸಾಮರಸ್ಯ, ಗ್ರಾಮ ವಿಕಾಸ, ಭಾರತೀಯ ಕುಟುಂಬ ಪದ್ಧತಿ ಸಂರಕ್ಷಣೆ, ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವುದು, ಉದ್ಯೋಗ ಸೃಷ್ಟಿ, ಋಣಮುಕ್ತ ಭಾರತ, ಸಮೃದ್ಧ ಭಾರತ, ವಿಶ್ವಗುರು ಭಾರತ.
ನಂದಿ ರಥಮಾರ್ಗ
ನಂದಿ ರಥ ಸಾಗುವ ಮಾರ್ಗದ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Click here to view the Nandi Rathayatra route details.
Events
ಫೆಬ್ರವರಿ 27,2025ರ ಶಿವರಾತ್ರಿ ಯಂದು: ಸತ್ಯಸಾಯಿ ಗ್ಲೋಬಲ್ ವಿಲೇಜ್ ನಲ್ಲಿ ನಂದಿ ಪೂಜೆ, ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮ
ನಂದಿ ರಥಯಾತ್ರೆ, ಫೆಬ್ರವರಿ 27,2025ರ ಶಿವರಾತ್ರಿ ಯಂದು ನಂದಿ ಗ್ರಾಮದ ಮುದ್ದೇನಹಳ್ಳಿ, ಸತ್ಯಸಾಯಿ ಗ್ಲೋಬಲ್ ವಿಲೇಜ್ ನಲ್ಲಿ ನಂದಿ ಪೂಜೆ, ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮ ನಡೆಸಲು ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರು ಸಮ್ಮತಿಸಿದ ಕ್ಷಣ
ನಂದಿ ರಥಯಾತ್ರೆ ಉದ್ಘಾಟನಾ ಸಮಾರಂಭ
ಸ್ಥಳ: ರಾಧ ಸುರಭಿ ಗೋಮಂದಿರ, ರಾಷ್ಟ್ರಿಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ), ಪುದು, ಬಂಟ್ವಾಳ
ಗೋ ಸೇವಾ ಗತಿವಿಧಿ ಕರ್ನಾಟಕ,
ರಾಧಾ ಸುರಭಿ ಗೋಮಂದಿರ
ಗೋ ಸೇವಾ ಗತಿವಿಧಿ ಕರ್ನಾಟಕ,
ರಾಧ ಸುರಭಿ ಗೋಮಂದಿರ, ರಾಷ್ಟ್ರಿಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ) ನೇತೃತ್ವದಲ್ಲಿ ನಡೆದ ಕೆಲವು ಕಾರ್ಯಕ್ರಮಗಳು