ಆರೋಗ್ಯಯುತ, ಋಣಮುಕ್ತ ಭಾರತಕ್ಕಾಗಿ ನಂದಿ ರಥಯಾತ್ರೆ- ಶಂಕರ್ ಲಾಲ್ ಜೀ
ದಿನಾಂಕ 30/12/24 ರಂದು ರಾಧಾಸುರಭಿ ಗೋಮಂದಿರ ದಲ್ಲಿ, ನಂದಿಪೂಜೆ, ಸಾಮೂಹಿಕ ವಿಷ್ಣುಸಹಸ್ರನಾಮದೊಂದಿಗೆ, ನಂದಿ ರಥಯಾತ್ರೆಯ ಉದ್ಘಾಟನೆ ನಡೆಯಿತು. ಉದ್ಘಾಟನಾ ಭಾಷಣ ಮಾಡಿದ ರಾಷ್ಟೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯರಾದ ಮಾನ್ಯ ಶಂಕರ್ ಲಾಲ್ ಜೀಯವರು ನಂದಿ ರಥಯಾತ್ರೆಯ ಉದ್ಧೇಶವನ್ನು ವಿವರಿಸಿದರು. ಗೋವು ನಡೆದಾಡುವ ಔಷದಾಲಯ, ಆರೋಗ್ಯಯುತ, ಋಣಮುಕ್ತ, ಪ್ರಧೂಷಣ ಮುಕ್ತ, ಸಂಪದ್ಬರಿತ,ದ್ವೇಷಮುಕ್ತ, ಆಹಾರ ಸಮೃದ್ಧ ಭಾರತಕ್ಕಾಗಿ ಗೋವಿನ ಉಳಿವು ಹಾಗೂ ಸಂವರ್ಧನೆ ಅಗತ್ಯ ಎಂದರು. ಭಕ್ತಿ ಭೂಷಣ್ ಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಶೀರ್ವಚನ ನೀಡಿದ […]
ಆರೋಗ್ಯಯುತ, ಋಣಮುಕ್ತ ಭಾರತಕ್ಕಾಗಿ ನಂದಿ ರಥಯಾತ್ರೆ- ಶಂಕರ್ ಲಾಲ್ ಜೀ Read More »