ನಂದಿ ರಥಯಾತ್ರೆ – ಸದ್ಗುರು ಶ್ರೀ ಮಧುಸೂಧನ ಸಾಯಿ ಅವರ ಅನುಗ್ರಹ ಸಂದೇಶ

ನಂದಿ ರಥಯಾತ್ರೆ ಸಮಿತಿ ಗೌರವಾಧ್ಯಕ್ಷರು, ಸದ್ಗುರು ಶ್ರೀ ಮಧುಸೂಧನ ಸಾಯಿ, ಸ್ಥಾಪಕರು ಶ್ರೀ ಮಧುಸೂಧನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ ಮುದ್ದೇನಹಳ್ಳಿ ಅವರ ಅನುಗ್ರಹ ಸಂದೇಶ.