ನಂದಿ ರಥಯಾತ್ರೆಯ ಉದ್ಘಾಟನಾ ಸಮಾರಂಭ – ವಕೀಲರ ಸಂಘ, ಮಂಗಳೂರು ಇವರೊಂದಿಗೆ ಸಭೆ

ಡಿಸೆಂಬರ್ 30, 2024 ರಂದು ನಡೆಯಲಿರುವ ನಂದಿ ರಥಯಾತ್ರೆಯ ಉದ್ಘಾಟನಾ ಸಮಾರಂಭದ ಬಗ್ಗೆ ವಕೀಲರ ಸಂಘ, ಮಂಗಳೂರು ಇದರ ಪ್ರಮುಖರೊಂದಿಗೆ ಸಭೆ ಇಂದು ನಡೆಯಿತು. ನಂದಿ ರಥಯಾತ್ರೆ ಸಮಿತಿಯ ಪೂಜ್ಯ ಭಕ್ತಿ ಭೂಷಣ್ ಪ್ರಭು, ಅನಿಲ್ ಪಂಡಿತ್ ಬ್ರಹ್ಮರಕೂಟ್ಲು, ನವೀನ್ ಮಾರ್ಲ ಕೊಡ್ಮಣ್ ಮತ್ತು ಇತರರು ಉಪಸ್ಥಿತರಿದ್ದರು