ನಂದಿ ರಥಯಾತ್ರೆ – ಶ್ರೀ ಕ್ಷೇತ್ರ ಕಟೀಲಿನಲ್ಲಿ ಭವ್ಯ ಸ್ವಾಗತ | ನಂದಿನಿ ತಟದಲ್ಲಿ ನಂದಿ ಪೂಜೆ, ವಿಷ್ಣು ಸಹಸ್ರನಾಮ ಪಠಣ

ಶ್ರೀ ಕ್ಷೇತ್ರ ಕಟೀಲಿನಲ್ಲಿ ಸ್ಥಳೀಯ ಗೋ ಭಕ್ತರು ಕುಣಿತ ಭಜನೆ, ಚೆಂಡೆ ವಾದ್ಯ, ಮೆರವಣಿಗೆ ಮೂಲಕ ಭವ್ಯ ಸ್ವಾಗತದ ಮೂಲಕ ಬರಮಾಡಿಕೊಂಡರು. ನೆರೆದಿದ್ದ ಗೋ ಭಕ್ತರು ವಿಷ್ಣು ಸಹಸ್ರನಾಮ ಪಠಿಸಿ, ನಂದಿ ಪೂಜೆ ನೆರವೆರಿಸಿದರು