ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋಮಂದಿರ ಪುದು ಇದರ ವತಿಯಿಂದ ನಡೆಯುತ್ತಿರುವ ನಂದಿ ರಥಯಾತ್ರೆಯು ಇಂದು ಒಡ್ಡೂರು ಫಾರ್ಮ್ ಗೆ ಆಗಮಿಸಿದ್ದು, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ರಥವನ್ನು ಸ್ವಾಗತಿಸಿದರು