ನಂದಿ ರಥಯಾತ್ರೆ – ಪೊಳಲಿಯಲ್ಲಿ ಕುಣಿತ ಭಜನೆ, ಚೆಂಡೆ ವಾದ್ಯ, ಮೆರವಣಿಗೆ ಮೂಲಕ ಭವ್ಯ ಸ್ವಾಗತ

ನಂದಿ ರಥಯಾತ್ರೆ ದಿನ 1 – ಪೊಳಲಿ ಶ್ರೀ ರಾಜರಾಜೇಶ್ವರಿ ಸನ್ನಿಧಿಯಲ್ಲಿ ನಂದಿ ರಥ

ಸ್ಥಳೀಯ ಗೋ ಭಕ್ತರು, ಸಂಘ ಸಂಸ್ಥೆಗಳು ಕುಣಿತ ಭಜನೆ, ಚೆಂಡೆ ವಾದ್ಯ, ಮೆರವಣಿಗೆ ಮೂಲಕ ಭವ್ಯ ಸ್ವಾಗತದ ಮೂಲಕ ಬರಮಾಡಿಕೊಂಡರು. ನೆರೆದಿದ್ದ ಗೋ ಭಕ್ತರು ವಿಷ್ಣು ಸಹಸ್ರನಾಮ ಪಠಿಸಿ, ನಂದಿ ಪೂಜೆ ನೆರವೆರಿಸಿದರು